Lrc Belageddu0(NetSongs.Net)_42
Belageddu0(NetSongs.Net)_42 LRC Lyrics - Donwload, Copy or Adapt easily to your Music
LRC contents are synchronized by Megalobiz Users via our LRC Generator and controlled by Megalobiz Staff. You may find multiple LRC for the same music and some LRC may not be formatted properly.
7 years ago
by
Guest
Cross Medias - You can leave comments for this LRC in Cross Medias platform.
Go to Cross Medias to comment
.
[length:03:37.27]
[re:www.megalobiz.com/lrc/maker]
[ve:v1.2.3]
[00:22.10]ಬೆಳಗೆದ್ದು ಯಾರ ಮುಖವ ನಾನು ನೋಡಿದೆ
[00:27.37]ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ
[00:33.11]ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟು
[00:35.87]ಇಂದು ಬಣ್ಣ ಆಗಿದೆ
[00:37.11]ನಿನ್ನ ಮೇಲೆ ಕವನ ಬರೆಯೊ ಗಮನ
[00:39.62]ಈಗ ತಾನೆ ಮೂಡಿದೆ
[00:41.87]ಕನಸಲ್ಲಿ ಅರೆರೆರೆ
[00:44.12]ಬಳಿಬಂದು ಅಲೆಲೆಲೆ
[00:46.62]ಮುದ್ದಾಡಿ ಅಯ್ಯಯ್ಯಯ್ಯೊ
[00:49.37]ಕಚಗುಳಿ ತಾಳಲಾರೆ
[00:51.90]ಕನಸಲ್ಲಿ ಅರೆರೆರೆ
[00:54.36]ಬಳಿಬಂದು ಅಲೆಲೆಲೆ
[00:56.62]ಮುದ್ದಾಡಿ ಅಯ್ಯಯ್ಯಯ್ಯೊ
[00:59.62]ಕಚಗುಳಿ ತಾಳಲಾರೆ
[01:32.12]ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ
[01:36.87]ಅಡ್ಡಾದಿಡ್ಡಿ ಹೋಗೋದು ಮಾಮೂಲಿ
[01:41.37]ಸನ್ನೆಯಲ್ಲೆ ಹಾಡೊಂದು ಹಾಡುವ ವಿಧಾನ
[01:46.58]ಕಾದು ಕೇಳೊ ಪ್ರೀತಿನೇ ಮಜಾನ
[01:51.58]ಬಿಡದಂತಿರೊ ಬೆಸುಗೆ
[01:57.08]ಸೆರೆ ಸಿಕ್ಕಿರೊ ಸಲಿಗೆ...
[02:06.14]ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ
[02:10.62]ನಿನ್ನ ಜೊತೆ ಕಳೆಯೊ ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ
[02:16.09]ಕನಸಲ್ಲಿ ಅರೆರೆರೆ
[02:18.39]ಬಳಿಬಂದು ಅಲೆಲೆಲೆ
[02:20.90]ಮುದ್ದಾಡಿ ಅಯ್ಯಯ್ಯಯ್ಯೊ
[02:23.89]ಕಚಗುಳಿ ತಾಳಲಾರೆ
[02:27.09]ಹೈ ಸಾನ್ವಿ ಏನ್ ಇಷ್ಟೊತ್ತಿಗೆ? ಅರೆರೆರೆ
[02:28.83]ಓ ನಿದ್ದೆ ಬರ್ತಿಲ್ವ? ಅಲೆಲೆಲೆ
[02:30.87]ನಂಗು ಬರ್ತಿಲ್ಲ. ಅಯ್ಯಯ್ಯಯ್ಯೊ
[02:33.59]ಹೊಟ್ಟೆ ಉರಿ ತಾಳಲಾರೆ
[02:45.87]ಬೆಳಗೆದ್ದು ಯಾರ ಮುಖವ ನಾನು ನೋಡಿದೆ
[02:50.89]ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ
[02:55.59]ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟು
[02:58.11]ಇಂದು ಬಣ್ಣ ಆಗಿದೆ
[03:00.59]ನಿನ್ನ ಮೇಲೆ ಕವನ ಬರೆಯೊ ಗಮನ
[03:03.09]ಈಗ ತಾನೆ ಮೂಡಿದೆ
[03:05.39]ಕನಸಲ್ಲಿ ಅರೆರೆರೆ
[03:07.87]ಬಳಿಬಂದು ಅಲೆಲೆಲೆ
[03:10.08]ಮುದ್ದಾಡಿ ಅಯ್ಯಯ್ಯಯ್ಯೊ
[03:13.13]ಕಚಗುಳಿ ತಾಳಲಾರೆ
[03:15.64]ಕನಸಲ್ಲಿ ಅರೆರೆರೆ
[03:17.37]ಬಳಿಬಂದು ಅಲೆಲೆಲೆ
[03:20.13]ಮುದ್ದಾಡಿ ಅಯ್ಯಯ್ಯಯ್ಯೊ
[03:23.12]ಕಚಗುಳಿ ತಾಳಲಾರೆ
[03:30.15]ಬೆಳಗೆದ್ದು ಯಾರ ಮುಖವ ನಾನು ನೋಡಿದೆ
[03:31.38]ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ

Like us on Facebook