Lrc Taaja Samachara by Jithin Raj & Vandana Srinivasan
Taaja Samachara - Jithin Raj & Vandana Srinivasan LRC Lyrics - Donwload, Copy or Adapt easily to your Music
LRC contents are synchronized by Megalobiz Users via our LRC Generator and controlled by Megalobiz Staff. You may find multiple LRC for the same music and some LRC may not be formatted properly.
7 years ago
by
Guest
Cross Medias - You can leave comments for this LRC in Cross Medias platform.
Go to Cross Medias to comment
.
[ar:Jithin Raj & Vandana Srinivasan]
[al:Natasaarvabhowma]
[ti:Taaja Samachara]
[au:Lakshmesh Raj]
[length:04:49.05]
[by:Lakshmesh Raj]
[re:www.megalobiz.com/lrc/maker]
[ve:v1.2.3]
[00:23.51]ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[00:31.31]ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[00:38.84]ಹೃದಯದ ಗತಿ ನಾಜೂಕು
[00:42.37]ಕೊಡುವೆನು ಕಿವಿಯಲಿ ವರದಿ
[00:46.13]ಗುಣಪಡಿಸಲು ನೀ ಬೇಕು
[00:49.91]ಬರುವುದೇ ನನ್ನಯ ಸರದಿ
[00:53.93]ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು
[01:02.00]ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[01:10.30]ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[01:40.22]ಜೊತೆ ನಿಲ್ಲುತ್ತಾ ಕೂರುತ್ತಾ ನಿನ್ನೊಂದಿಗೆ
[01:43.99]ಸಖಿ ನಾನಾಗುವೆ ನಿಪುಣ
[01:47.25]ಕನಸೆಂಬ ಖಜಾನೆ ಇಗೋ ತುಂಬಿದೆ
[01:51.29]ತುಸು ದೂರದರೂ ಕಠಿಣ
[01:55.56]ಘಮ ಘಮಿಸಿ ಕವಿದ ಹೆರಳಲ್ಲೀಗ
[01:59.34]ಕಳೆದೋಗೋದೆ ಪರಮಾನಂದ
[02:03.12]ಅರೆ ಬಿರಿದು ನಗುವ ಸಿಹಿ ಹೂವಂತೆ
[02:06.39]ಪಿಸು ಮಾತಾಡು ತುಸು ಜೋರಿಂದ
[02:11.17]ಮನ ಈಗಾಗಲೇ ತೆರೆದೋದುತ್ತಿದೆ
[02:15.19]ಬರೆಯದಿರುವ ಕಾಗದ
[02:18.96]ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[02:26.50]ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[03:08.24]ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ
[03:13.25]ನಿನ್ನ ಮುದ್ದಾಗಿರೋ ನಿಲುವು
[03:16.02]ಬರಿದಾದಂತ ಬಾಳಲ್ಲಿ ಬಂದಂತಿದೆ
[03:20.04]ಬಲು ರೋಮಾಂಚಕ ತಿರುವು
[03:23.82]ಗರಿಗೆದರಿ ಸನಿಹ ಕುಣಿದಾಡುತ್ತಾ
[03:27.60]ಮನ ತಂತಾನೇ ನವಿಲಾದಂತೆ
[03:31.35]ಅವಿತಿರುವ ಒಲವು ಬಯಲಾಗುತ್ತಾ
[03:35.13]ಕ್ಷಣ ಇನ್ನಷ್ಟು ನವಿರಾದಂತೆ
[03:39.40]ಪುಟ ಅಚ್ಚಾಗಿದೆ ಪತ ಹೆಚ್ಚಾಗಿದೆ
[03:43.42]ಎದುರೇ ಇರಲು ದೇವತೆ
[03:47.70]ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[03:55.49]ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[04:02.53]ಹೃದಯದ ಗತಿ ನಾಜೂಕು
[04:06.05]ಕೊಡುವೆನು ಕಿವಿಯಲಿ ವರದಿ
[04:09.83]ಗುಣಪಡಿಸಲು ನೀ ಬೇಕು
[04:13.86]ಬರುವುದೇ ನನ್ನಯ ಸರದಿ
[04:17.37]ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು
[04:25.93]ನಾನಾ ನಾನಾನಾನ ನಾನನ ನಾನಾ ನಾನನ
[04:33.98]ನಾನಾ ನಾನಾನಾನ ನಾನನ ನಾನಾ ನಾನನ
[al:Natasaarvabhowma]
[ti:Taaja Samachara]
[au:Lakshmesh Raj]
[length:04:49.05]
[by:Lakshmesh Raj]
[re:www.megalobiz.com/lrc/maker]
[ve:v1.2.3]
[00:23.51]ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[00:31.31]ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[00:38.84]ಹೃದಯದ ಗತಿ ನಾಜೂಕು
[00:42.37]ಕೊಡುವೆನು ಕಿವಿಯಲಿ ವರದಿ
[00:46.13]ಗುಣಪಡಿಸಲು ನೀ ಬೇಕು
[00:49.91]ಬರುವುದೇ ನನ್ನಯ ಸರದಿ
[00:53.93]ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು
[01:02.00]ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[01:10.30]ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[01:40.22]ಜೊತೆ ನಿಲ್ಲುತ್ತಾ ಕೂರುತ್ತಾ ನಿನ್ನೊಂದಿಗೆ
[01:43.99]ಸಖಿ ನಾನಾಗುವೆ ನಿಪುಣ
[01:47.25]ಕನಸೆಂಬ ಖಜಾನೆ ಇಗೋ ತುಂಬಿದೆ
[01:51.29]ತುಸು ದೂರದರೂ ಕಠಿಣ
[01:55.56]ಘಮ ಘಮಿಸಿ ಕವಿದ ಹೆರಳಲ್ಲೀಗ
[01:59.34]ಕಳೆದೋಗೋದೆ ಪರಮಾನಂದ
[02:03.12]ಅರೆ ಬಿರಿದು ನಗುವ ಸಿಹಿ ಹೂವಂತೆ
[02:06.39]ಪಿಸು ಮಾತಾಡು ತುಸು ಜೋರಿಂದ
[02:11.17]ಮನ ಈಗಾಗಲೇ ತೆರೆದೋದುತ್ತಿದೆ
[02:15.19]ಬರೆಯದಿರುವ ಕಾಗದ
[02:18.96]ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[02:26.50]ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[03:08.24]ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ
[03:13.25]ನಿನ್ನ ಮುದ್ದಾಗಿರೋ ನಿಲುವು
[03:16.02]ಬರಿದಾದಂತ ಬಾಳಲ್ಲಿ ಬಂದಂತಿದೆ
[03:20.04]ಬಲು ರೋಮಾಂಚಕ ತಿರುವು
[03:23.82]ಗರಿಗೆದರಿ ಸನಿಹ ಕುಣಿದಾಡುತ್ತಾ
[03:27.60]ಮನ ತಂತಾನೇ ನವಿಲಾದಂತೆ
[03:31.35]ಅವಿತಿರುವ ಒಲವು ಬಯಲಾಗುತ್ತಾ
[03:35.13]ಕ್ಷಣ ಇನ್ನಷ್ಟು ನವಿರಾದಂತೆ
[03:39.40]ಪುಟ ಅಚ್ಚಾಗಿದೆ ಪತ ಹೆಚ್ಚಾಗಿದೆ
[03:43.42]ಎದುರೇ ಇರಲು ದೇವತೆ
[03:47.70]ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
[03:55.49]ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
[04:02.53]ಹೃದಯದ ಗತಿ ನಾಜೂಕು
[04:06.05]ಕೊಡುವೆನು ಕಿವಿಯಲಿ ವರದಿ
[04:09.83]ಗುಣಪಡಿಸಲು ನೀ ಬೇಕು
[04:13.86]ಬರುವುದೇ ನನ್ನಯ ಸರದಿ
[04:17.37]ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು
[04:25.93]ನಾನಾ ನಾನಾನಾನ ನಾನನ ನಾನಾ ನಾನನ
[04:33.98]ನಾನಾ ನಾನಾನಾನ ನಾನನ ನಾನಾ ನಾನನ
Like us on Facebook

