Music Note Lettere
Music Note Letterg
Music Note Lettera
Music Note Letterl
Music Note Lettero
Music Note Letterb
Music Note Letteri
Music Note Letterz
  • Remember me

Lrc Al Fajr_Kannada by Hani_Rifai

Al Fajr_Kannada - Hani_Rifai LRC Lyrics - Donwload, Copy or Adapt easily to your Music

LRC contents are synchronized by Megalobiz Users via our LRC Generator and controlled by Megalobiz Staff. You may find multiple LRC for the same music and some LRC may not be formatted properly.
42057 - Al Fajr_Kannada by Hani_Rifai [06:22.67] 3 years ago
by Guest
Copied
Office Copy IconCopy
Edit Time [xx:yy.zz] x 4 Views x 157 Download x 3
LRC TIME [06:22.67] may not match your music. Click Edit Time above and in the LRC Maker & Generator page simply apply an offset (+0.8 sec, -2.4 sec, etc.)
[ar:Hani_Rifai]
[al:Quran]
[ti:Al Fajr_Kannada]
[length:06:22.67]
[by:Hassan_Muslims]
[re:www.megalobiz.com/lrc/maker]
[ve:v1.2.3]
[00:04.63]ಪ್ರಭಾತದ ಮೇಲಾಣೆ!
[00:06.88]ಹತ್ತು ರಾತ್ರಿಗಳ ಮೇಲಾಣೆ!
[00:08.14] ಸಮ ಮತ್ತು ಬೆಸಗಳ ಮೇಲಾಣೆ!
[00:10.13] ರಾತ್ರಿ ಚಲಿಸುತ್ತಿರುವಾಗ ಅದರ ಮೇಲಾಣೆ!
[00:12.39]ವಿಷಯಪ್ರಜ್ಞೆ ಯುಳ್ಳವನಿಗೆ ಅದರಲ್ಲಿ (ಮೇಲೆ ಹೇಳಿರುವುದರಲ್ಲಿ) ಆಣೆಯಿದೆಯೇ?
[00:16.63]ಆದ್ ಸಮುದಾಯದೊಂದಿಗೆ ತಮ್ಮ ಪ್ರಭು ಏನು ಮಾಡಿದನೆಂದು ತಾವು ಕಂಡಿಲ್ಲವೇ?
[00:21.39]ಅಂದರೆ ಸ್ಥಂಭಗಳ ಒಡೆಯರಾದ ಇರಮ್ ಗೋತ್ರದೊಂದಿಗೆ.
[00:24.38]ಅದರಂತಿರುವ ಒಂದನ್ನು ದೇಶಗಳಲ್ಲಿ ಸೃಷ್ಟಿಸಲ್ಪಡದಿರುವ ಗೋತ್ರ.
[00:29.64] ಕಣಿವೆಯಲ್ಲಿ ಬಂಡೆಗಳನ್ನು ಒಡೆದು ಕಟ್ಟಡ ನಿರ್ಮಿಸುತ್ತಿದ್ದ ಸಮೂದ್ ಜನಾಂಗದೊಂದಿಗೆ ಮತ್ತು ಮೊಳೆಗಳ ಒಡೆಯನಾದ ಫಿರ್ ಔನ್ ನೊಂದಿಗೆ.
[00:37.38] ಅವರು ಭೂಮಿಯಲ್ಲಿ ಅತಿಕ್ರಮವೆಸಗಿದವರು ಮತ್ತು ಅಲ್ಲಿ ಕ್ಷೋಭೆಯನ್ನು ಹೆಚ್ಚಿಸಿದವರಾಗಿರುವರು.
[00:44.88]ಆಗ ತಮ್ಮ ಪ್ರಭು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಸುರಿಸಿದನು.
[00:50.39]ಖಂಡಿತವಾಗಿಯೂ ತಮ್ಮ ಪ್ರಭು ಹೊಂಚಿನ ತಾಣದಲ್ಲೇ ಇರುವನು.
[00:55.13]ಆದರೆ ಮನುಷ್ಯನನ್ನು ಅವನ ಪ್ರಭು ಪರೀಕ್ಷಿಸಿ, ತರುವಾಯ ಅವನನ್ನು ಆದರಿಸಿ ಅವನಿಗೆ ಸುಖವನ್ನು ಕರುಣಿಸಿದರೆ, ಅವನು ‘ನನ್ನ ಪ್ರಭು ನನ್ನನ್ನು ಆದರಿಸಿರುವನು’ ಎಂದು ಹೇಳುವನು.
[01:07.88]ಆದರೆ ಅವನನ್ನು (ಮನುಷ್ಯನನ್ನು) ಅವನು ಪರೀಕ್ಷಿಸಿ, ತರುವಾಯ ಅವನ ಅನ್ನಾಧಾರವನ್ನು ಸಂಕುಚಿತಗೊಳಿಸಿದರೆ ಅವನು ‘ನನ್ನ ಪ್ರಭು ನನ್ನನ್ನು ನಿಂದಿಸಿರುವನು’ ಎಂದು ಹೇಳುವನು.
[01:19.39]ಅಲ್ಲ, ಆದರೆ ನೀವು ಅನಾಥನನ್ನು ಆದರಿಸುತ್ತಿಲ್ಲ.
[01:24.88]ಬಡವನಿಗೆ ಅನ್ನ ನೀಡಲು ನೀವು ಪ್ರೇರಣೆ ನೀಡುತ್ತಿಲ್ಲ. ನೀವು ಉತ್ತರಾಧಿಕಾರ ಸೊತ್ತನ್ನು ಬಾಚಿ ತಿನ್ನುತ್ತಿರುವಿರಿ ಮತ್ತು ಸಂಪತ್ತನ್ನು ನೀವು ಮಿತಿಮೀರಿ ಪ್ರೀತಿಸುತ್ತಿರುವಿರಿ.
[01:47.38] ಅಲ್ಲ, ಭೂಮಿಯನ್ನು ಪುಡಿ ಪುಡಿ ಮಾಡ ಲಾಗುವಾಗ, ತಮ್ಮ ಪ್ರಭು ಮತ್ತು ಸಾಲುಸಾಲಾಗಿ ಮಲಕ್ ಗಳು ಬಂದಾಗ ಹಾಗೂ ಅಂದು ನರಕಾಗ್ನಿಯನ್ನು ತರಲಾದಾಗ. ಆ ದಿನದಂದು ಮನುಷ್ಯನಿಗೆ ಜ್ಞಾಪಕ ಬರುವುದು. ಅವನಿಗೆ ಜ್ಞಾಪಕವು ಬರುವುದಾದರೂ ಎಲ್ಲಿಂದ?
[03:12.13]ಅವನು ಹೇಳುವನು: ‘ಅಯ್ಯೋ! ನಾನು ನನ್ನ ಜೀವನಕ್ಕಾಗಿ (ಸತ್ಕರ್ಮಗಳನ್ನು) ಪೂರ್ವಭಾವಿಯಾಗಿ ಮಾಡಿಟ್ಟಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!?’
[03:34.89]ಆದ್ದರಿಂದ ಆ ದಿನದಂದು ಅಲ್ಲಾಹು ಶಿಕ್ಷಿಸುವ ರೀತಿಯಲ್ಲಿ ಯಾರೂ ಶಿಕ್ಷಿಸಲಾರರು.
[03:40.89]ಅವನು ಹಿಡಿದು ಬಂಧಿಸುವಂತೆ ಯಾರೂ ಹಿಡಿದು ಬಂಧಿಸಲಾರರು.
[04:50.39] ಓ ಶಾಂತವಾಗಿರುವ ಆತ್ಮವೇ! ನೀನು ನಿನ್ನ ಪ್ರಭುವಿನೆಡೆಗೆ ಸಂತೃಪ್ತನಾಗಿ ಮತ್ತು ಸಂತೃಪ್ತಿಗೆ ಪಾತ್ರನಾಗಿ ಮರಳು.
[05:23.39]ತರುವಾಯ ನನ್ನ ದಾಸರ ಗುಂಪಿನಲ್ಲಿ ಪ್ರವೇಶಿಸು.
[05:41.63]ನನ್ನ ಸ್ವರ್ಗವನ್ನು ಪ್ರವೇಶಿಸು.